ಶಾಲಾ ಪ್ರವೇಶೋತ್ಸವ ೨೦೧೭-೨೦೧೮
ಶಾಲಾಪ್ರವೇಶೋತ್ಸವವನ್ನು ಗ್ರಾಮಸದಸ್ಯ ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು . ಯೆಸ್ ಯಸ್ ಜಿ ಸದಸ್ಯ ಬಾಬು ಮತ್ತು ಆಲಿ ಶುಭಾಶಂಸನೆ ನೀಡಿದರು. ಆಲಿಯವರು ಶಾಲಾ ಮಕ್ಕಳಿಗೆ ಉಚಿತ ಕೊಡೆಯನ್ನು ನೀಡಿದರು ನಂತರ ಉಚಿತ ಸಮವಸ್ತ್ರ ಮತ್ತು ಕಿಟ್ ವಿತರಿಸಿ ಸಿಹಿತಿಂಡಿ ವಿತರಿಸಲಾಯಿತು ಶಾಲಾ ಮುಖ್ಯೋಪಾಧ್ಯಾಯರಾದ ಜೈಶಂಕರ್ ಸ್ವಾಗತಿಸಿದರು ಶಾಲಾ ಶಿಕ್ಷಕಿ ಚಿತ್ರಾವತಿಯವರು ಪ್ರವೇಶೋತ್ಸವ ಗೀತೆಯನ್ನು ಹಾಡಿದರು ಸೀಮಾ ಸುವರ್ಣ ಕಾರ್ಯಕ್ರಮ ನಿರೂಪಿಸಿದರು ನಂತರ ಶಾಲಾ ಪರಿಸರದಲ್ಲಿ ಮೆರವಣಿಗೆ ನಡೆಸಲಾಯಿತು
No comments:
Post a Comment