ವಿಜ್ಞಾನ ಕ್ಲಬ್ ನ ಉದ್ಘಾಟನೆ
ಇಂದು ನಮ್ಮ ಶಾಲೆಯಲ್ಲಿ ವಿಜ್ಞಾನ ಕ್ಲಬ್ ನ್ನು ಉದ್ಘಾಟಿಸಲಾಯಿತು. ಶಾಲಾ ಮುಖ್ಯ ಉಪಾಧ್ಯಾಯರಾದ ಶ್ರೀಯುತ ಸುರೇಶ ಬಂಗೇರ ಸರ್ ರವರು ವಿಜ್ಞಾನದ ಕುರಿತಾದ ಆಸಕ್ತಿಯುತವಾದ ವಿಚಾರಗಳನ್ನು ಮಕ್ಕಳಿಗೆ ತಿಳಿಸಿದರು. ಶಾಲಾ ವಿಜ್ಞಾನ ಕ್ಲಬ್ಬಿನ ಕನ್ವೀನರ್ ಶ್ರೀಯುತ ದೇವಾನಂದ ಸರ್ ರವರು ಮಕ್ಕಳಿಗೆ ವಿಜ್ಞಾನ ಕ್ಲಬ್ಬಿನ ಪ್ರಯುಕ್ತ ರಸಪ್ರಶ್ನೆಗಳನ್ನು ಆಯೋಜಿಸಿದ್ದರು. ಐಸಿಟಿ ಬಳಸಿ ಆಯೋಜಿಸಿದ ಈ ರಸಪ್ರಶ್ನೆಯಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸಿದರು. ವಿಜಯಿಯಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.
ವಿಜ್ಞಾನ ಕ್ಲಬ್ಬಿನ ಕನ್ವೀನರ್ :ಪ್ರಿನ್ಸಿಯಾ ಡಿ ಸೋಜ
ಜೊತೆ ಕನ್ವೀನರ್ : ಲಿಖಿತ.ಯಸ್
ಸದಸ್ಯರುಗಳು : ಆಯುಷ್ಯತ್ ರಮ್ಲ
ಮೊಯ್ದಿನ್ ರಿಯಾನ್
ದಿಯಾನ್
ಆಯಿಷತ್ ಅಝ್ಮೀನ
ವಿಜ್ಞಾನ ಕ್ಲಬ್ ನ ಕನ್ವೀನರ್ ಮತ್ತು ಸದಸ್ಯರುಗಳು |
Third Prize winner Moideen Rifan and Azmina |
Science quiz first prize winner Ayshath Ramla
No comments:
Post a Comment