WELCOME TO GLPS MAJIBAIL

15 Aug 2022

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ದಿನಾಚರಣೆ



ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ದಿನದಂದು ನಮ್ಮ ಶಾಲೆಯಲ್ಲಿ ಧ್ವಜಾರೋಹಣ ನಡೆಸುತ್ತಿರುವ ಮಜಿಬೈಲು ವಾರ್ಡಿನ  ಮೆಂಬರ್ ಶ್ರೀಮತಿ ಆಶಾಲತಾ ಬಿ.ಎಂ




ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್ ಸರ್ ಅವರು ಆಗಮಿಸಿದರು.ಕಾರ್ಯಕ್ರಮ ಆಯೋಜನೆಯ ಕುರಿತು ಉತ್ತಮ ಮಾತುಗಳನ್ನಾಡಿದರು.





ಕಾರ್ಯಕ್ರಮಕ್ಕೆ ಆಗಮಿಸಿರುವ ಹೆತ್ತವರು ಮತ್ತು ಊರವರು







ಮಂಜೇಶ್ವರ ಬಿ.ಆರ್.ಸಿ ಯ BPC ವಿಜಯ ಕುಮಾರ್ ಸರ್ ಅವರು ಆಗಮಿಸಿದರು.ಕಾರ್ಯಕ್ರಮದ ಕುರಿತು ಪ್ರಶಂಸೆಯ ಮ ಾತುಗಳನ್ನಾಡಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಶಿವಶೆಟ್ಟಿ ಸರ್ ಅವರು  ಕಾರ್ಯಕ್ರಮದಲ್ಲಿ ಆಸೀನರಿದ್ದು ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ್ ಬಂಗೇರ ಸರ್ ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಸಂದೇಶವನ್ನು ನೀಡಿದರು.

ಸಭಾ ಕಾರ್ಯಕ್ರಮ










 ಮಕ್ಕಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಧರಿಸಿ ಎಲ್ಲರ ಮನರಂಜಿಸಿದರು👇👇



LIKHITHA.S IV STD





HASSAN ARFAZ.IV STD


MOHAMMED SHUHAID.II STD

YAKSHIYH P NAYAK.IV STD

MOHAMMED FASIL.IV STD




MOHAMMED HAFIL.II STD



AYISHATH MISRIYA.III STD




AYISHATH AZMINA.IV STD


MOHAMMED RIFAN.III STD


DIYAN II STD







FANCY DRESS VIDEO👇


ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು


 





               ತುಳು ಹಾಡು IV ನೇ ತರಗತಿಯ ಅರ್ಫಾಜ್ ನಿಂದ👇


 




No comments:

Post a Comment