WELCOME TO GLPS MAJIBAIL

14 Aug 2022

HAR GHAR TIRANGA Celebration by our students

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿಗಳ ಕರೆಯಂತೆ ನಮ್ಮ ಶಾಲೆಯ ಎಲ್ಲಾ  ಮಕ್ಕಳು ಕೂಡ  'ಹರ್ ಘರ್ ತಿರಂಗಾ' ಎಂಬ ಕಾರ್ಯಕ್ರಮದ ಆಶಯದಂತೆ ತಮ್ಮ ಮನೆಯಲ್ಲಿ  ಭಾರತದ ಧ್ವಜವನ್ನು ಹಾರಿಸಿ ದೇಶಕ್ಕೆ  ಗೌರವ ಸಲ್ಲಿಸಿ ಹರುಷವನ್ನು ವ್ಯಕ್ತಪಡಿಸಿದರು.


ವೀಡಿಯೋ☝

No comments:

Post a Comment