WELCOME TO GLPS MAJIBAIL

22 Oct 2022

ಶಾಸ್ತ್ರೋತ್ಸವ ಮೇಳ

      2022-23ನೇ ವರ್ಷದ ಮಂಜೇಶ್ವರ  ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ ಮೇಳವು ಜಿ.ಎಚ್.ಎಸ್.ಎಸ್ ಬೇಕೂರು ಶಾಲೆಯಲ್ಲಿ ದಿನಾಂಕ 21/10/2022 ರಿಂದ 22/10/2022 ರ ವರೆಗೆನಡೆಯಿತು. ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನ ವಿದ್ಯಾರ್ಥಿಗಳು ಗಣಿತ ಮೇಳ,ವಿಜ್ಞಾನ ಮೇಳ,ವೃತ್ತಿ ಪರಿಚಯ ಮೇಳ ಸಮಾಜ ವಿಜ್ಞಾನ ಮೇಳ ಎಂಬಿವುಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ತೋರಿದರು.















No comments:

Post a Comment