ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ 'ಮಾದಕ ವಸ್ತು ಮುಕ್ತ ಕೇರಳ 'ಎಂಬ ಕಾರ್ಯಕ್ರಮದ ಎರಡನೇ ಹಂತo ಭಾಗವಾಗಿ ದಿನಾಂಕ 28/10/2022ನೇ ಶುಕ್ರವಾರದಂದು ಆಯೋಜಿಸಲಾಯಿತು.ಶಾಲಾ ಮಕ್ಕಳು ಮಾದಕ ವಸ್ತು ಸೇವನೆಯ ವಿರುದ್ಧ ಪೋಸ್ಟರ್ ಗಳನ್ನು ರಚಿಸಿದರು. ಶಾಲಾ ಪರಿಸರದಲ್ಲಿ ಮೆರವಣಿಗೆ ನಡೆಸಿದರು.
No comments:
Post a Comment