WELCOME TO GLPS MAJIBAIL

28 Nov 2022

IDPD DAY 2022

     IDPD DAY 2022(international day of persons with disability) ರ ಅಂಗವಾಗಿ ಇಂದು ನಮ್ಮ ಶಾಲೆಯಲ್ಲಿ ಕಲಿಯುತ್ತಿರುವ ವಿಭಿನ್ನ ಸಾಮರ್ಥ್ಯವಿರುವ ಮೂರನೇ ತರಗತಿಯ  ಮಗುವಾದ 'ಸಮರ್ಥ್' ನ ಸಮ್ಮುಖದಲ್ಲಿ ವಿಶೇಷ ಅಸೆಂಬ್ಲಿಯನ್ನು ನಡೆಸಲಾಯಿತು.  ವಿಭಿನ್ನ ಸಾಮರ್ಥ್ಯವಿರುವ  ಮಕ್ಕಳಿಗೂ ಇತರರಿಗೆ ತೋರುವ ಪ್ರೀತಿಯನ್ನೂ ಕಾಳಜಿಯನ್ನೂ ತೋರಿಸಬೇಕೆಂದು  ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸುರೇಶ  ಬಂಗೇರ ಸರ್ ಅವರು ತಿಳಿಸಿದರು.








No comments:

Post a Comment