ಎಸ್.ವಿ.ಎಚ್.ಎಸ್.ಎಸ್ ಕೊಡ್ಲಮೊಗರು ಶಾಲೆಯಲ್ಲಿ ಜರುಗಿದ ಉಪಜಿಲ್ಲಾ ಮಟ್ಟದ ಸ್ಪೋರ್ಟ್ಸ್ ಮೀಟ್ ನಲ್ಲಿ ಭಾಗವಹಿಸಿದ ನಮ್ಮ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಪ್ರದರ್ಶನ ತೋರಿದರು. ಯಸ್ಫಾನ ಮತ್ತು ಫಾತಿಮಾ ಹೈಫಾಳ ಸಾಧನೆಯಿಂದ ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲು ಎಲ್.ಪಿ ವಿಭಾಗದ ಓವರೋಲ್ ಚಾಂಪಿಯನ್ ಪದವಿಯನ್ನು ಪಡೆಯಿತು. ಮಕ್ಕಳ ಈ ಸಾಧನೆಗೆ ಶಾಲಾ ಅಧ್ಯಾಪಕರು,ಹೆತ್ತವರು ಹಾಗೂ ಊರವರು ಮನದುಂಬಿ ಅಭಿನಂದಿಸಿದರು.
No comments:
Post a Comment