ಇಂದು 22/07/2022ನೇ ಶುಕ್ರವಾರ ಮಧ್ಯಾಹ್ನದ ಊಟಕ್ಕೆ ತೆಂಗಿನಕಾಯಿಗಳನ್ನು ನೀಡಿ ಸಹಕರಿಸಿದ ಎರಡನೇ ತರಗತಿಯ ಆಯಿಷ ಮುನವರ, ಮೊಯ್ದೀನ್ ಶುಹೈದ್ ಮತ್ತು ನಾಲ್ಕನೇ ತರಗತಿಯ ಶಮ್ನ ಫಾತಿಮಾಳಿಗೆ ಧನ್ಯವಾದಗಳು. ಸಹಕರಿಸಿದ ಮಕ್ಕಳ ಹೆತ್ತವರಿಗೂ ಶಾಲಾ ಪರವಾಗಿ ಧನ್ಯವಾದಗಳು.
No comments:
Post a Comment