ಇಂದು ನಮ್ಮ ಶಾಲೆಯಲ್ಲಿ ಗಣಿತ ಕ್ಲಬ್ ಉದ್ಘಾಟಿಸಲಾಯಿತು.ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ ಬಂಗೇರ ಸರ್ ಅವರು ಗಣಿತ ಮತ್ತು ಗಣಿತ ಕ್ಲಬ್ಬಿನ ಮಹತ್ವದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಮಮತ ಟೀಚರ್ ಅವರು ಮಕ್ಕಳಲ್ಲಿ ಗಣಿತದ ಚಟುವಟಿಕೆಯನ್ನು ಮಾಡಿಸಿದರು. *
ಗಣಿತ ಕಬ್ಬಿನ ಕನ್ವೀನರ್ ಆಗಿ ನಾಲ್ಕನೇ ತರಗತಿಯ ಹಸನ್ ಅರ್ಫಾಜ್ ಮತ್ತು ಉಪಕನ್ವೀನರ್ ಆಗಿ ಶಮ್ನ ಫಾತಿಮಾ ಆಯ್ಕೆಗೊಂಡರು.*
No comments:
Post a Comment