ಸಂಭ್ರಮದ ಕ್ರಿಸ್ಮಸ್ ಆಚರಣೆಯ ವಿಡಿಯೋ ತುಣುಕು
22 Dec 2022
ಕ್ರಿಸ್ಮಸ್ ಆಚರಣೆ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನಲ್ಲಿ ಕ್ರಿಸ್ಮಸ್ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಎಲ್ಲ ಮಕ್ಕಳು ಬಹಳ ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಸಾಂತ ಕ್ಲಾಸನ ವೇಷ ಧರಿಸಿ ಎಲ್ಲಾ ಮಕ್ಕಳಿಗೂ ಸಿಹಿತಿನಿಸುಗಳನ್ನು ವಿತರಿಸಲಾಯಿತು. ನೃತ್ಯ ಮಾಡುವ ಮೂಲಕ ಮಕ್ಕಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
1 Dec 2022
Subscribe to:
Posts (Atom)