WELCOME TO GLPS MAJIBAIL

15 Jan 2015

METRIC MELA


ಸಮಯಕ್ಕೆ  ಸಂಬಂದಿಸಿ  ಮೆಟ್ರಿಕ್ ಮೇಳ

12 Jan 2015

NATIONAL YOUTH DAY ON JANUARY 12


ಸ್ವಾಮಿ  ವಿವೇಕಾನಂದರ  ಜನ್ಮದಿನದನ್ಗವಾಗಿ  ಮಕ್ಕಳಿಂದ  ವಿವಿಧ  ಸಾಂಸ್ಕೃತಿಕ  ಕಾರ್ಯಕ್ರಮಗಳು  ಜರಗಿದವು . ವಿವೇಕಾನಂದರ  ಆದರ್ಶಗಳನ್ನು ಮಕ್ಕಳಿಗೆ  ಮನವರಿಕೆ  ಮಾಡಲಾಯಿತು

7 Jan 2015

EXPERIMENTAL ACTIVITIES

ಮಕ್ಕಳಿಂದ  ನೆರಳು ಗಡಿಯಾರ .

ನೀರು  ಅದು  ತುಂಬಿಕೊಳ್ಳುವ ವಸ್ತುಗಳ  ಆಕಾರವನ್ನು ಪಡೆದು ಕೊಳ್ಳುತ್ತದೆ ಮಕ್ಕಳಿಂದ  ಪ್ರಯೋಗ

1 Jan 2015

HAPPY NEW YEAR 2015

ನಮ್ಮ ಶಾಲೆಯಲ್ಲಿ ಹೊಸವರುಷದ ಪ್ರಯುಕ್ತ  ಮಕ್ಕಳಿಗೆ  ಕೇಸರಿಬಾತ್  ನೀಡಲಾಯಿತು