WELCOME TO GLPS MAJIBAIL

16 Nov 2014

CHILDREN'S DAY CELEBRATION ON 14-11-2014

ಮಕ್ಕಳ  ದಿನಾಚರಣೆ  ಪ್ರಯುಕ್ತ  ಸಾಕ್ಷರ ಮಕ್ಕಳಿಗೆ  ಸ್ಮರಣಶಕ್ತಿ  ಪರೀಕ್ಷೆ  ಮತ್ತು  ಓದುವ  ಸ್ಪರ್ಧೆ  ಏರ್ಪಡಿಸಲಾಗಿತ್ತು .. ವಿಜೇತ  ಮಕ್ಕಳಿಗೆ  ಬಹುಮಾನ  ನೀಡಲಾಯ್ತು ..
ಸಾಕ್ಷರ  ಮಕ್ಕಳಿಂದ  ಬಾಲಸಭೆ  ಕಾರ್ಯಕ್ರಮ  ನಿರೂಪಣೆ  ನಡೆಯಿತು  .. ಮಕ್ಕಳಿಂದ  ವಿವಿಧ  ಸಾಂಸ್ಕೃತಿಕ  ಕಾರ್ಯಕ್ರಮಗಳು   ಜರಗಿದವು .


rakshaka sammelana on 14-11-2014ನಮ್ಮ  ಶಾಲೆಯಲ್ಲಿ  ತಾರೀಕು  ೧೪ /೧೧/೨೦೧೪ ಶುಕ್ರವಾರ  ರಕ್ಷಕರ ಸಮ್ಮೇಳನ  ಜರಗಿತು..      ಮೀಂಜ  ಪಂಚಾಯತ್  ವಿಧ್ಯಾಬ್ಯಾಸ  ಸ್ಥಾಯಿ  ಸಮಿತಿ  ಅಧ್ಯಕ್ಷೆ  ಶ್ರೀಮತಿ  ಸುಂದರಿ  ಶೆಟ್ಟಿ  ,ವಾರ್ಡ್  ಸಧಸ್ಯೇ  ಶ್ರೀಮತಿ  ಚಂದ್ರಪ್ರಭ  ,b r c  ತರಬೇತಿದಾರ  ಶ್ರೀಮತಿ  ರಾನಿವಸುದೇವನ್  ,ಉಷಾ ಟೀಚರ್  , ಹಾಗೂ  ಹಲವು  ಗಣ್ಯರು  ಈ  ಸಂದರ್ಬಧಲ್ಲಿ  ಹಾಜರಿದ್ಧರು ..

ಈ  ಸಂದರ್ಬದಲ್ಲಿ  ಉಪಜಿಲ್ಲಮಟ್ಟದ  ಶಾಸ್ಥ್ರೋಥ್ಸವ  ೨೦೧೪ VEGITABLE PRINTING  ಮತ್ತು  PUPPETRY  ಯಲ್ಲಿ  ವಿಜೇತರಾದ ಮಕ್ಕಳಿಗೆ  ಶಾಲಾ  ಮತ್ತು  PTA  ವತಿಯಿಂದ  ಸನ್ಮಾನ  ನಡೆಸಲಾಯ್ತು .

ಇದೆ ಸಂಧರ್ಭದಲ್ಲಿ ೨೦೧೪-೧೫ನೆ ಶೈಕ್ಷಣಿಕ ವರ್ಷದ ಉಚಿತ  ಸಮವಸ್ತ್ರ  ವಿತರಣಾ  ಕಾರ್ಯಕ್ರಮವನ್ನು  ಶ್ರೀಮತಿ ಸುಂದರಿ  ಆರ್  ಶೆಟ್ಟಿ   ನೆರವೇರಿಸಿ ಕೊಟ್ಟರು .