ನಮ್ಮ ಶಾಲಾ ಮಕ್ಕಳು ಓಣಂ ಹಬ್ಬವನ್ನು ತಮ್ಮ ಮನೆಯಲ್ಲಿ ಆಚರಿಸಿ ಸಂಭ್ರಮ ಪಟ್ಟರು.
ವಿಜ್ಞಾನೋತ್ಸವ ಚಟುವಟಿಕೆಗಳು👇
SPORTS PRACTICE
ಬೆಳಕಿನ ಹಬ್ಬವಾದ ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ಶಾಲಾ ಮಕ್ಕಳು ಮನೆಯಲ್ಲಿ ತಯಾರಿಸಿದ ಗೂಡು ದೀಪಗಳು
SCHOOL LEVEL DESHABHIMANI QUIZ RESULT
ಒಂದನೇ ತರಗತಿಯ ಪುಟಾಣಿ 'ಸಾಲಿಯಾ ನೂರ್' ತನ್ನ ಹುಟ್ಟು ಹಬ್ಬದ ಪ್ರಯುಕ್ತ ಎಲ್ಲಾ ಅಧ್ಯಾಪಕರಿಗೂ ಒಂದೊಂದು ಪೆನ್ನು ನೀಡಿದಳು. ಹುಟ್ಟು ಹಬ್ಬದ ಶುಭಾಶಯಗಳು 'ಸಾಲಿಯಾ ನೂರ್'🎂
ಮಂಜೇಶ್ವರ ಉಪಜಿಲ್ಲಾ ಸ್ಪೋರ್ಟ್ಸ್ ಮೀಟ್ ನಲ್ಲಿ ಭಾಗವಹಿಸಿ ಅಮೋಘ ಸಾಧನೆ ತೋರಿದ ನಮ್ಮ ಶಾಲಾ ವಿದ್ಯಾರ್ಥಿಗಳು
28/11/2022 ಸೋಮವಾರದಂದು ಪುಣ್ಯಕೋಟಿ ಎಂಬ ಹಾಡಿನ ನಾಟಕ ಅಭಿನಯಕ್ಕಾಗಿ ಮುಖವಾಡಗಳನ್ನು ತಯಾರಿಸಿ ಸಜ್ಜಾಗುತ್ತಿರುವ ನಾಲ್ಕನೇ ತರಗತಿಯ ಮಕ್ಕಳು
ದಿನಾಂಕ 28/11/2022 ಸೋಮವಾರದಂದು ಒಂದನೇ ತರಗತಿಯ ಮಕ್ಕಳು ಗಾಳಿಪಟವನ್ನು ತಯಾರಿಸಿ ಖುಷಿಪಟ್ಟರು👇
No comments:
Post a Comment