WELCOME TO GLPS MAJIBAIL

26 Jun 2016


ವಿಶ್ವಮಾದಕವಸ್ತು  ವಿರೋಧಿ ದಿನ 




ವಿಶ್ವಮಾದಕ ವಸ್ತು  ವಿರೋಧಿ ದಿನವನ್ನು ನಮ್ಮ ಶಾಲೆಯಲ್ಲಿ  ಆಚರಿಸಲಾಯಿತು  ಮಾದಕವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು 

24 Jun 2016

ಉಚಿತ ಸಮವಸ್ತ್ರ ವಿತರಣೆ 
ನಮ್ಮ ಶಾಲೆಯಲ್ಲಿ  ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವು ನೂತನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸುಂದರ ರವರ  ಅಧ್ಯಕ್ಷತೆಯಲ್ಲಿ ನಡೆಯಿತು  

ರಕ್ಷಕ ಶಿಕ್ಷಕ ಸಂಘದ ಮಹಾಸಭೆ 



ನಮ್ಮ ಶಾಲೆಯ ರಕ್ಷಕ  ಶಿಕ್ಷಕ ಸಂಘದ ಮಹಾಸಭೆಯು ಸಂಘ ಸಭೆ   

10 Jun 2016

6 Jun 2016

  •  ವಿಶ್ವ ಪರಿಸರ ದಿನ 



    ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು  ಮಕ್ಕಳಿಗೆ ಪರಿಸರ ದಿನದ ಮಹತ್ವವನ್ನು ತಿಳಿಸಲಾಯಿತು  ಮಕ್ಕಳಿಂದ ಪರಿಸರ ದಿನದ  ಮಹತ್ವವನ್ನು ಸಾರುವ  ನಾಟಕಗಳನ್ನು   ಆಡಿಸಲಾಯಿತು 

1 Jun 2016

ಶಾಲಾ ಪ್ರವೇಶೋತ್ಸವ 


ಶಾಲಾ  ಪ್ರವೇಶೋತ್ಸವದಲ್ಲಿ   ಭಾಗವಹಿಸಿದ ವಾರ್ಡ್  ಸದಸ್ಯೆ  ಶ್ರೀಮತಿ  ಯಶೋದ ಆಳ್ವ ರವರು ಮೆರವಣಿಗೆಗೆ  ಚಾಲನೆ ನೀಡಿದರು   ಮಕ್ಕಳಿಗೆ ಕಿಟ್ಟನ್ನು ವಿತರಿಸಲಾಯಿತು    ಮಕ್ಕಳನ್ನು ಒಂದನೇ  ತರಗತಿಗೆ  ಸ್ವಾಗತಿಸಲಾಯಿತು  ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಶಾಲಾಮುಖ್ಯೋಪಾಧ್ಯಾಯ ಶ್ರೀ ಜಯಶಂಕರ್  ಮೊದಲಾದವರು ಉಪಸ್ತಿತರಿದ್ದರು