WELCOME TO GLPS MAJIBAIL

15 Aug 2016

 ಸ್ವಾತಂತ್ರ್ಯ್ರ ದಿನಾಚರಣೆ 
ಸ್ವಾತಂತ್ರ್ಯ  ದಿನಾಚರಣೆಯಂದು  ವಾರ್ಡ್ ಸದಸ್ಯೆ ಶ್ರೀಮತಿ ಯಶೋಧ ಆಳ್ವಾರವರು ಧ್ವಜಾರೋಹಣ ನಡೆಸಿ  ಕೊಟ್ಟರು 

8 Aug 2016

  ರಕ್ತ ಗುಂಪು ಪರಿಶೋಧನಾ ಶಿಬಿರ 

        ನಮ್ಮ ಶಾಲೆಯಲ್ಲಿ ನಡೆದ ರಕ್ತ ಪರಿಶೋಧನಾ ಶಿಬಿರದಲ್ಲಿ ಪ್ರಿಯದರ್ಶಿನಿ  ಲ್ಯಾಬೊರೇಟರಿ  ನಿರ್ವಾಹಕರಾದ  ಡಾ  ಅಬ್ದುಲ್  ಹಮೀದ್  ಮಕ್ಕಳ ರಕ್ತಗುಂಪಿನ  ಪರಿಶೋಧನೆ ನಡೆಸಿ ಕೊಟ್ಟರು