WELCOME TO GLPS MAJIBAIL

16 Nov 2014

CHILDREN'S DAY CELEBRATION ON 14-11-2014

ಮಕ್ಕಳ  ದಿನಾಚರಣೆ  ಪ್ರಯುಕ್ತ  ಸಾಕ್ಷರ ಮಕ್ಕಳಿಗೆ  ಸ್ಮರಣಶಕ್ತಿ  ಪರೀಕ್ಷೆ  ಮತ್ತು  ಓದುವ  ಸ್ಪರ್ಧೆ  ಏರ್ಪಡಿಸಲಾಗಿತ್ತು .. ವಿಜೇತ  ಮಕ್ಕಳಿಗೆ  ಬಹುಮಾನ  ನೀಡಲಾಯ್ತು ..
ಸಾಕ್ಷರ  ಮಕ್ಕಳಿಂದ  ಬಾಲಸಭೆ  ಕಾರ್ಯಕ್ರಮ  ನಿರೂಪಣೆ  ನಡೆಯಿತು  .. ಮಕ್ಕಳಿಂದ  ವಿವಿಧ  ಸಾಂಸ್ಕೃತಿಕ  ಕಾರ್ಯಕ್ರಮಗಳು   ಜರಗಿದವು .


rakshaka sammelana on 14-11-2014ನಮ್ಮ  ಶಾಲೆಯಲ್ಲಿ  ತಾರೀಕು  ೧೪ /೧೧/೨೦೧೪ ಶುಕ್ರವಾರ  ರಕ್ಷಕರ ಸಮ್ಮೇಳನ  ಜರಗಿತು..      ಮೀಂಜ  ಪಂಚಾಯತ್  ವಿಧ್ಯಾಬ್ಯಾಸ  ಸ್ಥಾಯಿ  ಸಮಿತಿ  ಅಧ್ಯಕ್ಷೆ  ಶ್ರೀಮತಿ  ಸುಂದರಿ  ಶೆಟ್ಟಿ  ,ವಾರ್ಡ್  ಸಧಸ್ಯೇ  ಶ್ರೀಮತಿ  ಚಂದ್ರಪ್ರಭ  ,b r c  ತರಬೇತಿದಾರ  ಶ್ರೀಮತಿ  ರಾನಿವಸುದೇವನ್  ,ಉಷಾ ಟೀಚರ್  , ಹಾಗೂ  ಹಲವು  ಗಣ್ಯರು  ಈ  ಸಂದರ್ಬಧಲ್ಲಿ  ಹಾಜರಿದ್ಧರು ..

ಈ  ಸಂದರ್ಬದಲ್ಲಿ  ಉಪಜಿಲ್ಲಮಟ್ಟದ  ಶಾಸ್ಥ್ರೋಥ್ಸವ  ೨೦೧೪ VEGITABLE PRINTING  ಮತ್ತು  PUPPETRY  ಯಲ್ಲಿ  ವಿಜೇತರಾದ ಮಕ್ಕಳಿಗೆ  ಶಾಲಾ  ಮತ್ತು  PTA  ವತಿಯಿಂದ  ಸನ್ಮಾನ  ನಡೆಸಲಾಯ್ತು .

ಇದೆ ಸಂಧರ್ಭದಲ್ಲಿ ೨೦೧೪-೧೫ನೆ ಶೈಕ್ಷಣಿಕ ವರ್ಷದ ಉಚಿತ  ಸಮವಸ್ತ್ರ  ವಿತರಣಾ  ಕಾರ್ಯಕ್ರಮವನ್ನು  ಶ್ರೀಮತಿ ಸುಂದರಿ  ಆರ್  ಶೆಟ್ಟಿ   ನೆರವೇರಿಸಿ ಕೊಟ್ಟರು .
25 Oct 2014

                                                                ಉದಯವಾಣಿ -25-10-2014


18 Oct 2014

HATS OFF to our children for the victory in WE Fair

   RAKSHITHA.D  got second place in  vegetable  printing 
                                

AMEENATH SUHAILA got  first  place  in  puppetry

13 Oct 2014

                                                    ಉದಯವಾಣಿ -11-10-2014

7 Oct 2014

                                                              ಉದಯವಾಣಿ 07-10-2014

                                              

4 Oct 2014

ಪಂಚಾಯತ್  ಸದಸ್ಯೆ ಶ್ರೀಮತಿ ಚಂದ್ರಪ್ರಭಾ ಅವರು  ನಮ್ಮ ಶಾಲಾ ಬ್ಲಾಗ್ ನ್ನು

                    ದಿನಾಂಕ 30-09-2014ರಂದು ಉದ್ಘಾಟಿಸಿದರು  


                    

1 Oct 2014

10 Sept 2014

ಸಾಕ್ಷರ ತರಗತಿ ಉದ್ಘಾಟನೆ ದಿನಾಂಕ 06-08-2014 ರಂದು ಪಂಚಾಯತ್  ಸದಸ್ಯೆ ಚಂದ್ರ ಪ್ರಭ ಅವರಿಂದ ಜರಗಿತ್ತು


ಪ್ರೀತೇಶ್ (ಮುಖ್ಯ ಮಂತ್ರಿ)
ಶಾಲಾ ಮಿನಿ ಸರಕಾರ 
ರಕ್ಷಿತ(ಕ್ರೀಡಾ ಮಂತ್ರಿ )

ಫಾತಿಮತ್  ಸುಹೈಲ (ಆರೋಗ್ಯ ಮಂತ್ರಿ)


16 Aug 2014

Independence day celebration (15-08-2014)
Book donated by Sneha club majibail

compass box donated by Zainaba salim


Noon meal programme

Noon meal programme