Pages
Home
CHILDRENS CORNER
ABOUT US
RESOURCES
WELCOME TO GLPS MAJIBAIL
6 Jun 2016
ವಿಶ್ವ ಪರಿಸರ ದಿನ
ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಮಕ್ಕಳಿಗೆ ಪರಿಸರ ದಿನದ ಮಹತ್ವವನ್ನು ತಿಳಿಸಲಾಯಿತು ಮಕ್ಕಳಿಂದ ಪರಿಸರ ದಿನದ ಮಹತ್ವವನ್ನು ಸಾರುವ ನಾಟಕಗಳನ್ನು ಆಡಿಸಲಾಯಿತು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment