ಓಣಂ ಆಚರಣೆ
ಪಿ.ಟಿ.ಎ. ಅಧ್ಯಕ್ಷೆ ಗೀತಾ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಮುಖ್ಯೋಪಾದ್ಯಾಯ ಜೈಶಂಕರ ವಿ.ಜಿ. ಎಲ್ಲರನ್ನು ಸ್ವಾಗತಿಸಿದರು. ಹೂವಿನ ರಂಗೋಲಿ ಹಾಕಿ ಮಹಾಬಲಿ,ವಾಮನ ಸಮೇತ ಮೆರವಣಿಗೆ ನಡೆಸಲಾಯಿತು. ಹೆತ್ತವರು, ಊರವರೆಲ್ಲ ಸೇರಿ ತಯಾರಿಸಿದ ಓಣಂ ಊಟದ ನಂತರ ವಿವಿಧ ಸ್ಪಧೆ್ ನಡೆಸಿ ಬಹುಮಾನ ವಿತರಿಸಲಾಯಿತು.
No comments:
Post a Comment