ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಬೈಲಿನಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಹೆತ್ತವರು ಮತ್ತು ಅಧ್ಯಾಪಕರು ಸೇರಿಕೊಂಡು ಶಾಲೆಯ ಪರಿಸರವನ್ನು ಶುಚೀಕರಣಗೊಳಿಸಲಾಯಿತು. ಅದೇ ರೀತಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸುರೇಶ ಬಂಗೇರ ಸರ್ ಅವರು ಮಹಾತ್ಮ ಗಾಂಧಿಯವರ ಜೀವನದ ಸಾಧನೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರದ ಕುರಿತು ಎಲ್ಲರಿಗೂ ವಿವರಿಸಿದರು.
No comments:
Post a Comment