WELCOME TO GLPS MAJIBAIL

1 Jan 2023

ಸಮಾಲೋಚನಾ ಸಭೆ

 ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲು  ಸ್ಥಾಪನೆಗೊಂಡು ಈ ವರ್ಷಕ್ಕೆ 50ನೇ ವರ್ಷಕ್ಕೆ ಕಾಲಿಡುತ್ತಿದೆ. ಆ ಪ್ರಯುಕ್ತ ಶಾಲಾ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವುದಕ್ಕಾಗಿ ಶಾಲಾ ಹೆತ್ತವರ, ಹಳೆ ವಿದ್ಯಾರ್ಥಿಗಳ ಶಾಲಾ ಅಭಿವೃದ್ಧಿ ಸಮಿತಿಯವರ ಅದೇ ರೀತಿಯಲ್ಲಿ ಎಲ್ಲಾ ಶಾಲಾ ಹಿತೈಷಿಗಳ ಸಮಾಲೋಚನಾ ಸಭೆ ಕರೆಯಲಾಯಿತು.

No comments:

Post a Comment