WELCOME TO GLPS MAJIBAIL

9 Aug 2015

ಹಿರೋಷಿಮಾ ದಿನ  ಮತ್ತು ನಾಗಸಾಕಿ  ದಿನ ಆಚರಣೆ

 ಈ ದಿನಗಳಂದು ಮಕ್ಕಳಿಗೆ ಹಿರೋಷಿಮಾ ಮತ್ತು ನಾಗಸಾಕಿ ಪಟ್ಟಣ ಗಳ ಮೇಲೆ ಅಮೇರಿಕ ನಡೆಸಿದ ಅಣುಬಾಂಬ್ ಧಾಳಿಯ ಕುರಿತು ವಿಡಿಯೋ ತುಣುಕುಗಳನ್ನು ತೋರಿಸಿ ಯುದ್ದ ವಿರೋಧಿ ಘೋಷಣೆಗಳನ್ನು ಹೇಳಿ ಸಲಾಯಿತು 

No comments:

Post a Comment