WELCOME TO GLPS MAJIBAIL

15 Aug 2015

ಸಂಭ್ರಮದ ೬೯ ನೇ ಸ್ವಾತಂತ್ರ್ಯ ದಿನಾಚರಣೆ 



ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಪ್ರಭ ಧ್ವಜಾರೋಹಣ ನಡೆಸಿದರು ವಿವಿಧ ಸಂಘಗಳ ಸದಸ್ಯರು ಹಾಜರಿದ್ದು ಮಕ್ಕಳಿಗೆ ಉಡುಗೊರೆಯನ್ನು ನೀಡಿದರು ಮಕ್ಕಳಿಗೆ ಬಹುಮಾನ ನೀಡಲಾಯಿತು ಮಕ್ಕಳಿಂದ ವಿವಿಧ ಮನೋರಂಜನಾ  ಕಾರ್ಯಕ್ರಮಗಳು ಜರಗಿತು 

No comments:

Post a Comment