WELCOME TO GLPS MAJIBAIL

9 Sept 2016 ಮಜಿಬೈಲ್ ಶಾಲೆಯಲ್ಲಿ ಓಣಂ ಆಚರಣೆ 

ಓಣಂ ಆಚರಣೆಯ ಅಂಗವಾಗಿ ಪೂವಲಿ  ರಚಿಸಲಾಯಿತು  ಶಾಲಾ ನಾಯಕ ನಡ ಯಜ್ನೇಶ್  ಮಹಾಬಲಿಯ  ವೇಷಧಾರಿ ಹಾಗು ಪ್ರಜ್ವಲ್ ವಾಮನ ವೇಷಧಾರಿಯಾಗಿ  ಓಣಂ ಕಥೆಯನ್ನು  ನಿರೂಪಿಸಿದರು  ದೀಪ ಬೆಳಗಿಸಿ   ಓಣಂ ವಿಶೇಷತೆಯನ್ನು ಶಾಲಾ ಮುಖ್ಯೋಪಾಧ್ಯಯ ರು ತಿಳಿಸಿದರು 

No comments:

Post a Comment