WELCOME TO GLPS MAJIBAIL

26 Jan 2017

 ಗಣರಾಜ್ಯದಿನಚರಣೆ 


 ಗಣರಾಜ್ಯದಿನದಂಗವಾಗಿ  ನೂತನವಾಗಿ ಆಯ್ಕೆಯಾದ ವಾರ್ಡ್ ಸದಸ್ಯ ಶಾಂತಾರಾಮ ಶೆಟ್ಟಿಯವರು  ಧ್ವಜಾರೋಹಣಗೈದರು   ರಕ್ಷಕ ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು  ಯಸ್ ಯಸ್ ಜಿ ಸದಸ್ಯರಾದ ಮಾಜಿ ಉಪಜಿಲ್ಲಾ ಶಿಕ್ಷಣಾಧಿಕಾರಿ ನಾರಾಯಣ ರಾವ್ ಉಪಸ್ಥಿತರಿದ್ದರು 

No comments:

Post a Comment