WELCOME TO GLPS MAJIBAIL

15 Mar 2017

ಶಾಲಾ ವಿಕಸನ ಸಮಿತಿ ಸಭೆ 


ನಮ್ಮ ಶಾಲೆಯಲ್ಲಿ ನಡೆದ  ಶಾಲಾ ವಿಕಸನ ಸಮಿತಿ  ಸಭೆಯಲ್ಲಿ ವಾರ್ಡು ಸದಸ್ಯರು , ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ರಕ್ಷಕ ಶಿಕ್ಷಕ  ಸಂಘದ ಅಧ್ಯಕ್ಷರು , ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಭಾಗವಹಿಸಿದ್ದು , ಐದು ವರ್ಷಗಳ ಶಾಲಾಭಿವೃದ್ಧಿ ಯೋಜನೆಯನ್ನು ಅಂಗೀಕರಿಸಲಾಯಿತು. No comments:

Post a Comment