ವಿಶ್ವಪರಿಸರ ದಿನಾಚರಣೆ
ನಮ್ಮ ಶಾಲಾ ವಿಶ್ವಪರಿಸರ ದಿನಾಚರಣೆಯನ್ನು ಮುಖ್ಯೋಪಾಧ್ಯಾಯರಾದ ಶ್ರೀಯುತ ಜೈಶಂಕರ ವಿ,ಜಿ.ಸಸಿ ನೆಡುವ ಮೂಲಕ ಉದ್ಘಾಟಿಸಿದರು.ಶಿಕ್ಷಕಿ ಚಿತ್ರಾವತಿ ಪ್ರತಿಜ್ಞೆ ಹೇಳಿಸಿದರು. ಮಕ್ಕಳು ಘೋಷಣೆ ಕೂಗಿದರು. ಪಿ,ಟಿ.ಎ.ಸದಸ್ಯರು ಭಾಗವಹಿಸಿದ್ದರು. ಶಿಕ್ಷಕ ಸುರೇಶ ಬಂಗೇರ ಸ್ವಾಗತಿಸಿ, ಶಿಕ್ಷಕಿ ಸೀಮಾ ಸುವರ್ಣ ವಂದಿಸಿದರು.
No comments:
Post a Comment