ಮಜಿಬೈಲು ಶಾಲೆಯಲ್ಲಿ ಚುನಾವಣೆ
ಪ್ರಜಾಪ್ರಭುತ್ವವನ್ನು ಪ್ರತಿಬಿಂಬಿಸುವ ಮಾದರಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ
ಶಾಲೆ ಮಜಿಬೈಲಿನಲ್ಲಿ ಚುನಾವಣೆ
ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರಾದ
ಶ್ರೀಯುತ ಜೈ ಶಂಕರ ವಿ,
ಜಿ. ಚುನಾವಣೆಯ ಮಾಹಿತಿ ತಿಳಿಸಿದರು.ಹಿರಿಯ
ಅಧ್ಯಾಪಕ ಸುರೇಶ ಬಂಗೇರ ಚುನಾವಣೆಯ ವಿವಧ ಹಂತಗಳನ್ನು ಪರಿಚಯಿಸಿದರು.ಪ್ರಸ್ತುತ ವರ್ಷದ ಶಾಲಾ ನಾಯಕನಾಗಿ
ಪೆಲ್ಶನ್
ಡಿ ಸೋಜ ನು ಆಯ್ಕೆಗೊಂಡನು,
ಶಾಲಾಶಿಕ್ಷಕಿ ಸೀಮಸುವರ್ಣ ಮತ್ತು ಚಿತ್ರಾವತಿ
ಉಪಸ್ಥಿತರಿದ್ದರು.
No comments:
Post a Comment