WELCOME TO GLPS MAJIBAIL

21 Jun 2022

ಜೂ21: ಮಜಿಬೈಲಿನಲ್ಲಿ ವಿಶ್ವ ಯೋಗ ದಿನಾಚರಣೆ

 ಜೂ21ವಿಶ್ವ ಯೋಗ ದಿನಾಚರಣೆ


                   ಇಂದು ನಮ್ಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಗೆ ಯೋಗದ ಮಹತ್ವವನ್ನು ತಿಳಿಸಲಾಯಿತು. ಮಕ್ಕಳಿಗೆ ಸರಳ ಪ್ರಯೋಗಗಳನ್ನು ಹೇಳಿಕೊಡಲಾಯಿತು. ಶಾಲಾ ಶಿಕ್ಷಕಿ ಮಮತಾ ಟೀಚರ್ ಅವರ ನೇತೃತ್ವದಲ್ಲಿ ಮಕ್ಕಳಿಗೆ ಸರಳ ಯೋಗಗಳನ್ನು ತಿಳಿಸಿಕೊಡಲಾಯಿತು. ಯೋಗಗಳ ಮಹತ್ವದ ಕುರಿತದ ವಿಡಿಯೋ ಪ್ರದರ್ಶಿಸಲಾಯಿತು.ವೀಡಿಯೋ👇👇
No comments:

Post a Comment